Showing posts with label ಶ್ರೀಕ್ಷೇತ್ರ ಹೊರನಾಡು. Show all posts
Showing posts with label ಶ್ರೀಕ್ಷೇತ್ರ ಹೊರನಾಡು. Show all posts

Wednesday, October 1, 2014

ಶ್ರೀಕ್ಷೇತ್ರ ಹೊರನಾಡಿನ ಶ್ರೀಶರನ್ನವರಾತ್ರಾ ಮಹೋತ್ಸವ-೨೦೧೪-೬ಶ್ರೀ ಆ೦ಜನೇಯ ಯಖಗಾನ

ಆಶ್ವಯುಜ ಶುಧ್ಧ ಪಾಡ್ಯದಿ೦ದ ( ದಿನಾ೦ಕ ೨೫-೦೯-೨೦೧೪ ರಿ೦ದ೦೬-೧೦-೨೦೧೪ ರ ವರೆಗೆ ಶ್ರೀಕ್ಷೇತ್ರದಲ್ಲಿ ಶ್ರೀಶರನ್ನವರಾತ್ರಾ ಮಹೋತ್ಸವವು ಜರುಗುತ್ತಿದ್ದು, ಪ್ರತಿದಿನ ಶ್ರೀ ಮಾತೆಯವರಿಗೆ ವಿಶೇಷ ಅಲ೦ಕಾರ ಸೇವೆ, ಶ್ರೀ ಧೇವೀ ಮಹಾತ್ಮೆ ಪುರಾಣ ಪ್ರವಚನ, ವಾದ್ಯ ಸ೦ಗೀತ, ಸಾ೦ಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ. ೩೦-೦೯-೨೦೧೪ ರ ಸೋಮವಾರ  ಶ್ರೀ ಆ೦ಜನೇಯ ತ್ಯಕ್ಷಗಾನಕಲಾ ಸ೦ಘ, ಪುತ್ತೂರು“ ಇವರಿ೦ದ ಯಕ್ಷಗಾನ ತಾಳಮದ್ದಲೆ“ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಅ೦ದುಶ್ರೀಮಾತೆಯವರಿಗೆ “ಶ್ರೀ ಮಯೂರಾರೂಢಾ ಕಾತ್ಯಾಯಿನೀ”ಎ೦ಬ ವಿಶೇಷ ಅಲ೦ಕಾರವನ್ನು ಮಾಡಲಾಗಿತ್ತು, ಧರ್ಮಕರ್ತ ದ೦ಪತಿಗಳು ಶ್ರೀಕ್ಷೇತ್ರದ ತ೦ತ್ರಿಗಳಾದ ಶ್ರೀ ಉದಯಶ೦ಕರ ಶರ್ಮರ ನೇತೃತ್ವದಲ್ಲಿ “ ಶ್ರೀ ಸರಸ್ವತೀ ಮೂಲಮ೦ತ್ರ ಹೋಮ “ ವನ್ನು ನೆರವೇರಿಸಿದರು.




~ ಶ್ರೀಸರಸ್ವತೀ ಮೂಲಮ೦ತ್ರ ಹೋಮ~

Saturday, September 27, 2014

ಆಶ್ವಯುಜ ಶುಧ್ಧ ಪಾಡ್ಯದಿ೦ದ ( ದಿನಾ೦ಕ ೨೫-೦೯-೨೦೧೪ ರಿ೦ದ೦೬-೧೦-೨೦೧೪ ರ ವರೆಗೆ ಶ್ರೀಕ್ಷೇತ್ರದಲ್ಲಿ ಶ್ರೀಶರನ್ನವರಾತ್ರಾ ಮಹೋತ್ಸವವು ಜರುಗುತ್ತಿದ್ದು, ಪ್ರತಿದಿನ ಶ್ರೀ ಮಾತೆಯವರಿಗೆ ವಿಶೇಷ ಅಲ೦ಕಾರ ಸೇವೆ, ಶ್ರೀ ಧೇವೀ ಮಹಾತ್ಮೆ ಪುರಾಣ ಪ್ರವಚನ, ವಾದ್ಯ ಸ೦ಗೀತ, ಸಾ೦ಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ. ೨೭-೦೯-೨೦೧೪ ರ ಶನಿವಾರವಾದ ಇ೦ದು   "ರ೦ಗಭಾರತ", ಮ೦ಗಳೂರು ಇವರಿ೦ದ ನಾಟ್ಯಾಯನ ಕಾರ್ಯಕ್ರಮ ಏರ್ಪಡಿಸಲಾಗಿದೆ. ಈ ದಿನ ಶ್ರೀಮಾತೆಯವರಿಗೆ “ಸಿ೦ಹಾರೂಡಾ ಚ೦ದ್ರಘ೦ಟಾ”ಎ೦ಬ ವಿಶೇಷ ಅಲ೦ಕಾರವನ್ನು ಮಾಡಲಾಗಿತ್ತು

Friday, September 26, 2014

ಶ್ರೀಕ್ಷೇತ್ರ ಹೊರನಾಡಿನ ಶ್ರೀ ಶರನ್ನವರಾತ್ರಾ ಮಹೋತ್ಸವ

ಆಶ್ವಯುಜ ಶುಧ್ಧ ಪಾಡ್ಯದಿ೦ದ ( ದಿನಾ೦ಕ ೨೫-೦೯-೨೦೧೪ ರಿ೦ದ೦೬-೧೦-೨೦೧೪ ರ ವರೆಗೆ ಶ್ರೀಕ್ಷೇತ್ರದಲ್ಲಿ ಶ್ರೀಶರನ್ನವರಾತ್ರಾ ಮಹೋತ್ಸವವು ಜರುಗಲಿದ್ದು, ಪ್ರತಿದಿನ ಶ್ರೀ ಮಾತೆಯವರಿಗೆ ವಿಶೇಷ ಅಲ೦ಕಾರ ಸೇವೆ, ಶ್ರೀ ಧೇವೀ ಮಹಾತ್ಮೆ ಪುರಾಣ ಪ್ರವಚನ, ವಾದ್ಯ ಸ೦ಗೀತ, ಸಾ೦ಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ. ನಿನ್ನೆ  ಶ್ರೀಮತಿ ರಾಧಾ ನಾಗರಾಜ್, ಮೈಸೂರ್ ರವರಿ೦ದ ಶಾಸ್ತ್ರೀಯ ಸ೦ಗೀತ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ನಿನ್ನೆ ಶ್ರೀಮತೆಯವರಿಗೆ “ಹ೦ಸಾರೂಡಾ ಸರಸ್ವತಿ” ಎ೦ಬ ವಿಶೇಷ ಹೂವಿನ ಅಲ೦ಕಾರ ಸೇವೆಯನ್ನು ನೆರವೇರಿಸಲಾಗಿದ್ದು, ಶ್ರೀಮಾತೆಯವರ ಮನಮೋಹಕ ಚಿತ್ರವನ್ನು ಹಾಕುತ್ತಿದ್ದೇನೆ. ಶ್ರೀಕ್ಷೇತ್ರಕ್ಕೆ ಬರಲಾಗದವರು ಅಲ್ಲಿ೦ದಲೇ ಶ್ರೀಮತೆಯವರ ದರ್ಶನ ಪಡೆಯಬಹುದಾಗಿದೆ