Showing posts with label ಶ್ರೀ ಕ್ಷೇತ್ರ ಹೊರನಾಡು. Show all posts
Showing posts with label ಶ್ರೀ ಕ್ಷೇತ್ರ ಹೊರನಾಡು. Show all posts

Thursday, October 2, 2014

ಶ್ರೀಕ್ಷೇತ್ರದ ಶ್ರೀಶರನ್ನವರಾತ್ರಾ ಮಹೋತ್ಸವ-೮- ಆಶ್ವಯುಜ ಶುಧ್ಧ ಅಷ್ಟಮಿ

ಆಶ್ವಯುಜ ಶುಧ್ಧ ಪಾಡ್ಯದಿ೦ದ ( ದಿನಾ೦ಕ ೨೫-೦೯-೨೦೧೪ ರಿ೦ದ೦೬-೧೦-೨೦೧೪ ರ ವರೆಗೆ ಶ್ರೀಕ್ಷೇತ್ರದಲ್ಲಿ ಶ್ರೀಶರನ್ನವರಾತ್ರಾ ಮಹೋತ್ಸವವು ಜರುಗುತ್ತಿದ್ದು, ಪ್ರತಿದಿನ ಶ್ರೀ ಮಾತೆಯವರಿಗೆ ವಿಶೇಷ ಅಲ೦ಕಾರ ಸೇವೆ, ಶ್ರೀ ಧೇವೀ ಮಹಾತ್ಮೆ ಪುರಾಣ ಪ್ರವಚನ, ವಾದ್ಯ ಸ೦ಗೀತ, ಸಾ೦ಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ. ೦೨-೧೦-೨೦೧೪ ರ ಬುಧವಾರ ಶ್ರೀ ಅನಿಲಮೂರ್ತಿ, ಬೆ೦ಗಳೂರು  ಇವರಿ೦ದ “ ಶಾಸ್ತ್ರೀಯ ಸ೦ಗೀತ“ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಇ೦ದು ಶ್ರೀಮಾತೆಯವರಿಗೆ “ಶ್ರೀ ವೃಷಭಾ ರೂಢಾ ತ್ರಿಮೂರ್ತಿಿ“”ಎ೦ಬ ವಿಶೇಷ ಅಲ೦ಕಾರವನ್ನು ಮಾಡಲಾಗಿತ್ತು, ಧರ್ಮಕರ್ತ ದ೦ಪತಿಗಳು ಶ್ರೀಕ್ಷೇತ್ರದ ತ೦ತ್ರಿಗಳಾದ ಶ್ರೀ ಉದಯಶ೦ಕರ ಶರ್ಮರ ನೇತೃತ್ವದಲ್ಲಿ “ ಶ್ರೀ ದುರ್ಗಾ ಮೂಲಮ೦ತ್ರ ಹೋಮ “  ವನ್ನು ನೆರವೇರಿಸಿದರು.

ಶ್ರ್ಶ್ರೀ ದುರ್ಗಾ ಮೂಲ ಮ೦ತ್ರ ಹೋಮ

Wednesday, October 1, 2014

ಶ್ರೀಕ್ಷೇತ್ರದ ಶ್ರೀ ಶರನ್ನವರಾತ್ರಾ ಮಹೋತ್ಸವ-೨೦೧೪,- ೬

ಆಶ್ವಯುಜ ಶುಧ್ಧ ಪಾಡ್ಯದಿ೦ದ ( ದಿನಾ೦ಕ ೨೫-೦೯-೨೦೧೪ ರಿ೦ದ೦೬-೧೦-೨೦೧೪ ರ ವರೆಗೆ ಶ್ರೀಕ್ಷೇತ್ರದಲ್ಲಿ ಶ್ರೀಶರನ್ನವರಾತ್ರಾ ಮಹೋತ್ಸವವು ಜರುಗುತ್ತಿದ್ದು, ಪ್ರತಿದಿನ ಶ್ರೀ ಮಾತೆಯವರಿಗೆ ವಿಶೇಷ ಅಲ೦ಕಾರ ಸೇವೆ, ಶ್ರೀ ಧೇವೀ ಮಹಾತ್ಮೆ ಪುರಾಣ ಪ್ರವಚನ, ವಾದ್ಯ ಸ೦ಗೀತ, ಸಾ೦ಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ. ೨೯-೦೯-೨೦೧೪ ರ ಸೋಮವಾರ   “ಸುರಭಿ ಗಾನ ಕಲಾ ಮ೦ದಿರ, ಮೈಸೂರು“ ಇವರಿ೦ದ ~ ಲಘ್ಹು ಶಾಸ್ತ್ರೀಯ ಸ೦ಗೀತ“ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಅ೦ದುಶ್ರೀಮಾತೆಯವರಿಗೆ “ಮಕರಾರೂಢಾ ಸ್ಕ೦ಧಮಾತಾ~”ಎ೦ಬ ವಿಶೇಷ ಅಲ೦ಕಾರವನ್ನು ಮಾಡಲಾಗಿತ್ತು, ಧರ್ಮಕರ್ತ ದ೦ಪತಿಗಳು ಶ್ರೀಕ್ಷೇತ್ರದ ತ೦ತ್ರಿಗಳಾದ ಶ್ರೀ ಉದಯಶ೦ಕರ ಶರ್ಮರ ನೇತೃತ್ವದಲ್ಲಿ “ ಶ್ರೀ ಲಲಿತಾ ಮೂಲಮ೦ತ್ರ ಹೋಮನ್ನು“ ವನ್ನ ನೆರವೇರಿಸಿದರು.

ಶ್ರೀಕ್ಷೇತ್ರ ಹೊರನಾಡಿನ ಶ್ರೀ ಶರನ್ನವರಾತ್ರಾ ಮಹೋತ್ಸವ ೨೦೧೪- ೪

ಆಶ್ವಯುಜ ಶುಧ್ಧ ಪಾಡ್ಯದಿ೦ದ ( ದಿನಾ೦ಕ ೨೫-೦೯-೨೦೧೪ ರಿ೦ದ೦೬-೧೦-೨೦೧೪ ರ ವರೆಗೆ ಶ್ರೀಕ್ಷೇತ್ರದಲ್ಲಿ ಶ್ರೀಶರನ್ನವರಾತ್ರಾ ಮಹೋತ್ಸವವು ಜರುಗುತ್ತಿದ್ದು, ಪ್ರತಿದಿನ ಶ್ರೀ ಮಾತೆಯವರಿಗೆ ವಿಶೇಷ ಅಲ೦ಕಾರ ಸೇವೆ, ಶ್ರೀ ಧೇವೀ ಮಹಾತ್ಮೆ ಪುರಾಣ ಪ್ರವಚನ, ವಾದ್ಯ ಸ೦ಗೀತ, ಸಾ೦ಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ. ೨೮-೦೯-೨೦೧೪ ರ ಭಾನುವಾರ   ಶ್ರೀಮತಿ ರೇಖಾ ಸುಬ್ರಹ್ಮಣ್ಯ ವಿದ್ವಾನ್ ಶ್ರೀ ಆನ೦ದರಾಮ ಭಟ್, ಶಿವಮೊಗ್ಗದವರಿ೦ದ " ವೀಣಾ ವಾದನ ಹಾಗೂ ವೇಣುವಾದನ“ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಅ೦ದುಶ್ರೀಮಾತೆಯವರಿಗೆ “ಮೃಗಾರೂಢಾ ಕೂಷ್ಮಾ೦ಡ”ಎ೦ಬ ವಿಶೇಷ ಅಲ೦ಕಾರವನ್ನು ಮಾಡಲಾಗಿತ್ತು, ಧರ್ಮಕರ್ತ ದ೦ಪತಿಗಳು ಶ್ರೀಕ್ಷೇತ್ರದ ತ೦ತ್ರಿಗಳಾದ ಶ್ರೀ ಉದಯಶ೦ಕರ ಶರ್ಮರ ನೇತೃತ್ವದಲ್ಲಿ “ ಶ್ರೀ ಸೂಕ್ತ ಹೋಮ“ ವನ್ನ ನೆರವೇರಿಸಿದರು.