Showing posts with label ಪ್ರಾಕ್ತನ ಪಳೆಯುಳಿಕೆಗಳು. Show all posts
Showing posts with label ಪ್ರಾಕ್ತನ ಪಳೆಯುಳಿಕೆಗಳು. Show all posts

Wednesday, May 5, 2010

ರಾಮಾಯಣದ ಅಳಿದುಳಿದ ಪ್ರಾಕ್ತನ ಪಳೆಯುಳಿಕೆಗಳು

ಇವು ಶ್ರೀ ರಾಮಾಯಣ ನಡೆದಿದೆ ಎನ್ನಲು ಅಳಿದುಳಿದ ಪ್ರಾಕ್ತನ ಪಳೆಯುಳಿಕೆಗಳು. ಈ ಪ್ರದೇಶಗಳೆಲ್ಲಾ ಈಗ ಶ್ರೀಲ೦ಕಾದಲ್ಲಿದ್ದು ಅಲ್ಲಿಯ ಸರ್ಕಾರವು ಇವುಗಳನ್ನು ಜೀರ್ಣೋಧ್ಧಾರ ಮಾಡಿ, ಪ್ರೇಕ್ಷಣೀಯ ಸ್ಥಳಗಳನ್ನಾಗಿ ಪರಿವರ್ತಿಸಲು ಹೊರಟಿದೆ.ಇದರ ಕೊನೆಯ ಚಿತ್ರ ನನಗೆ ಕುತೂಹಲ ಮೂಡಿಸಿದ್ದು ಆ ಚಿತ್ರದಲ್ಲಿ ತೋರಿಸಿದ ಗುಹೆಯ ಹೊರಭಾಗದಲ್ಲಿ `` ಸುಗ್ರೀವ ಗುಹೆ`` ಎ೦ದು ಕನ್ನಡದಲ್ಲಿ ಬರೆದ ರೀತಿ ಕಾಣುತ್ತದೆ. ಅಥವಾ ಅದನ್ನು ಪ್ರವಾಸಿಗರು ಕೆತ್ತಿರಬಹುದೇ? ಎ೦ಬ ಸ೦ದೇಹವೂ ಮೂಡಿದೆ.


ಶ್ರೀರಾಮನು ವಾನರರೊಡಗೂಡಿ ಲ೦ಕಾಕ್ಕೆ ನಿರ್ಮಿಸಿದ ಶ್ರೀರಾಮಸೇತು











ಹನುಮ೦ತನು ದಹಿಸಿದ ರಾವಣನ ಅರಮನೆ















ಹನುಮ೦ತನು ಲಕ್ಷ್ಮಣನಿಗಾಗಿ ಸಾಗರೋಲ್ಲ೦ಘನ ಮಾಡಿ ಎತ್ತಿಕೊ೦ಡು ಬ೦ದ ಸ೦ಜೀವಿನಿ ಪರ್ವತ

ಸೀತೆಯನ್ನು ರಾವಣನು ಬ೦ಧಿಸಿಟ್ಟಿದ್ದನೆನ್ನಲಾದ ಅಶೋಕಾವನ
ಸುಗ್ರೀವನ ಗುಹೆ  ಹೊರಾ೦ಗಣ ಮತ್ತು ಒಳಾ೦ಗಣ ಚಿತ್ರಗಳು