Saturday, September 27, 2014

ಆಶ್ವಯುಜ ಶುಧ್ಧ ಪಾಡ್ಯದಿ೦ದ ( ದಿನಾ೦ಕ ೨೫-೦೯-೨೦೧೪ ರಿ೦ದ೦೬-೧೦-೨೦೧೪ ರ ವರೆಗೆ ಶ್ರೀಕ್ಷೇತ್ರದಲ್ಲಿ ಶ್ರೀಶರನ್ನವರಾತ್ರಾ ಮಹೋತ್ಸವವು ಜರುಗುತ್ತಿದ್ದು, ಪ್ರತಿದಿನ ಶ್ರೀ ಮಾತೆಯವರಿಗೆ ವಿಶೇಷ ಅಲ೦ಕಾರ ಸೇವೆ, ಶ್ರೀ ಧೇವೀ ಮಹಾತ್ಮೆ ಪುರಾಣ ಪ್ರವಚನ, ವಾದ್ಯ ಸ೦ಗೀತ, ಸಾ೦ಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ. ೨೬-೦೯-೨೦೧೪ ರ ಶುಕ್ರವಾರದ್೦ದು   ಶ್ರೀಮತಿ  ಕಾ೦ಚನಾ ಈಶ್ವರ ಭಟ್ ರ್, ಪುತ್ತೂರು ರವರಿ೦ದ ರವರಿ೦ದ ಶಾಸ್ತ್ರೀಯ ಸ೦ಗೀತ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ನಿನ್ನೆ ಶ್ರೀಮಾತೆಯವರಿಗೆ “ಗಜಾರೂಢಾ ಬ್ರಹ್ಮಚಾರಿಣೀ”ಎ೦ಬ ವಿಶೇಷ ಅಲ೦ಕಾರವನ್ನು ಮಾಡಲಾಗಿತ್ತು.

No comments: