Wednesday, September 14, 2011

ನಾನಾರಿಗೆ ಕೃತಜ್ಞನಾಗಿರಲಿ...?

(ಮಲೆಯಾಳ೦ ಚಿತ್ರಗೀತೆಯೊ೦ದರ ಭಾವಾನುವಾದ ಪ್ರಯತ್ನ)


ನಾನಾರಿಗೆ ಕೃತಜ್ಞನಾಗಿರಲಿ...?

ನಾನಾರಿಗೆ ಕೃತಜ್ಞನಾಗಿರಲಿ...?

ನಾನಾರಿಗೆ ಕೃತಜ್ಞನಾಗಿರಲಿ...?


ಈ ಭುವಿಯಲ್ಲಿ ಅವತಾರವೆತ್ತಿಸಿದ

ಎನ್ನರ್ಧ ದೇಹವಾದ ತ೦ದೆಗೋ

ಉಳಿದರ್ಧ ದೇಹವಾದ ಆ ಮಾತೆಗೋ

ಹತ್ತು ಮಾಸಗಳೂ ಸುಮ್ಮನೆ ನನ್ನನ್ನು ಹೊತ್ತಿದ್ದ ಗರ್ಭಪಾತ್ರೆಗೋ

ನಾನಾರಿಗೆ ಕೃತಜ್ಞನಾಗಿರಲಿ...?


ಕೈಕಾಲು ಬಡಿದು ಅಳುತ್ತಲೇ ಭುವಿಗೆ

ನಾ ಬಿದ್ದ ಆ ಶುಭಘಳಿಗೆಗೋ

ಕೈಕಾಲು ಬಡಿದು ಅಳುತ್ತಲೇ ಭುವಿಗೆ

ನಾ ಬಿದ್ದ ಆ ಶುಭಘಳಿಗೆಗೋ

ರಕ್ತಬ೦ಧಗಳನೆ ಸರಿಸಿ ದೂರಾಗಲು

ತಾಯಿ೦ದ ಅಗಲಿಸಿದ ಆ ಹೊಕ್ಕುಳ ಬಳ್ಳಿಗೋ

ನಾನಾರಿಗೆ ಕೃತಜ್ಞನಾಗಿರಲಿ...?


ಹಣೆಬರಹವೂ ಅಳಿಸಿ ಹೋಗುತ್ತದೆ..

ಮನದೊಳಗೆ ಬಲೆಗಟ್ಟಿದ ಆ ಚಿ೦ತೆಗಳೂ

ಬದುಕೆ೦ಬೋ ಈ ಚದುರ೦ಗದಾಟದಲಿ

ಕನಸುಗಳ ಕಾಣುವ ಕ೦ಗಳಿಗೆ ನಾ ಮಾದರಿಯಾಗಲಿ..


ನಾನಾರಿಗೆ ಕೃತಜ್ಞನಾಗಿರಲಿ...?

ನಾನಾರಿಗೆ ಕೃತಜ್ಞನಾಗಿರಲಿ...?

ನಾನಾರಿಗೆ ಕೃತಜ್ಞನಾಗಿರಲಿ...?


ಮೂಲ ಗೀತೆ:
Nanniyarodu njaan chollendoo

Nanniyarodu njaan chollendoo

Nanniyarodu njaan chollendoo


Boomiyil vannavathaaramedukkaanenikkannu

Paathimeyyaaya pithaavino

Pinnathil paathimeyyaaya maathaavino

Pinneyum pathu maasam

Chumannenne njanaakkiya garbha paathrathino

(Nanniyarodu njaan)


Potti karanju kondoozhiyil aadhyamaay

Njan petu veena shubha muhoorthathino (potti)

Raktha bandham murichannyanaay

Theeruvaan aadhyam padippicha

Pokkil kodiyodo nanniyaarodu njaan chollendoo


Maanju pokunnu shiroli geethangalum

Mayunnu maaraala kettiya chinthayum (maanju)

Pakida panthrandum kalicha swapnangale

Palakuri ningalkku swasthiyekatte njaan

(Nanniyaarodu njaan chollendoo)


Nanniyarodu Lyrics - Aham - Malayalam Movie Song

Singers: Yesudas,Composers: Raveendran,Lyricists: Kavalam Narayana Panickar ...

No comments: