Wednesday, September 8, 2010











































ಆಹಾ ಏನು ಚೆ೦ದದ ಪರಿಸರ!




ಇದನ್ನು ನೋಡಿ ಮನತಣಿಯದಿದ್ದೀತೇ!




















ಹೊರನಾಡಿನಲ್ಲೀಗ ಮಳೆಯ ಸ೦ಭ್ರಮ.ನೆನ್ನೆ ಏಕೋ ವರುಣ ಸುಮ್ಮನಾಗಿದ್ದ. ಇದೇ ಸಮಯ ಎ೦ದು ನನ್ನ ಎಕ್ಸ್ ಪ್ರೆಸ್ ಮೊಬೈಲ್ ನ ಕ್ಯಾಮೆರಾ ಚಾಲೂ ಮಾಡಿ ಮಳೆನಿ೦ತ ಮೇಲಿನ ಸುತ್ತ ಮುತ್ತಲಿನ ಪರಿಸರ ಹಾಗೂ ಭೂರಮೆಯ ಶೃ೦ಗಾರವನ್ನು ಸೆರೆಹಿಡಿದೆ. ನಿಮಗಾಗಿ ಇಲ್ಲಿ ಅವುಗಳನ್ನು ಹಾಕಿದ್ದೇನೆ. ನೋಡಿ ಆನ೦ದಿಸಿ. ಈ ಚಿತ್ರಗಳನ್ನು ನೋಡಿದ ಮೇಲೆ ಹೊರನಾಡಿಗೆ ಬರಬೇಕೆ೦ಬ ನಿಮ್ಮ ಆಸೆ ಮತ್ತೂ ಪ್ರಬಲವಾದರೆ ನಾನು ಜವಾಬ್ದಾರನಲ್ಲ. ಆದರೂ ಕುಟು೦ಬ ಸಮೇತರಾಗಿ ಬನ್ನಿ. ನಿಮ್ಮನ್ನು ಆದರಿಸಲು ನಾನಿದ್ದೇನೆ. ಶ್ರೀ ಮಾತೆಯವರ ದರ್ಶನವೂ ಆಯಿತು.ನಿಮಗೆ ಆತಿಥ್ಯ ನೀಡುವ ಭಾಗ್ಯವೂ ನನ್ನದಾಗುತ್ತದೆ. ಚಿತ್ರಗಳು ನಿಮ್ಮ ಮನಸ್ಸನ್ನು ಸೂರೆಗೊಳ್ಳುವುದರಲ್ಲಿ ನನಗಾವು ದೇ ಸ೦ಶಯವಿಲ್ಲ! ನೋಡಿ, ಆನ೦ದಿಸಿ, ಹೇಗಿದೆ, ಪ್ರತಿಕ್ರಿಯಿಸಿ. ಪ್ರತಿಯೊ೦ದು ಚಿತ್ರಗಳ ಮೇಲೂ ಚಿಟಿಕಿಸಿದರೆ ನಾನೂ ಆ ಚಿತ್ರಗಳಿಗೆ ನೀಡಿರುವ ಮನಕ್ಕೆ ಮುದ ನೀಡುವ ಶೀರ್ಷಿಕೆಯನ್ನು ಕಾಣಬಹುದು.


 
 

No comments: